ಓಡದಿರು ಮನಸೇ,
ನೀ ಉತ್ತರಿಸದೇ....
ಕಾಡದಿರು ಕನಸೇ,
ನೀ ಬೆಂಬಿಡದೇ....
ಮೀನಿನ ಹೆಜ್ಜೆಯಂತಾಗದಿರು
ಗುರುತು ಒಂದಾದರೂ ಕೊಡು
ಮೊದಲ ಮಳೆಯಂತಿರು, ಸುರಿದು....
ನನ್ನೆದೆಯಾ ಘಮ್ಮೆನಿಸಿಬಿಡು...
ನಲಿದಿರು ಮನಸೇ,
ನೀ ಬೇಸರಿಸದೇ....
ಕಾಡುತಿರು ಕನಸೇ,
ನೀ ಬೆಂಬಿಡದೇ
that muted yet strong power, always striving to explode either as thoughts or in a poetic frame
I am never alone Those days have gone long There are voices, there are voices… There are voicessssss up - when I close my eyes ...
No comments:
Post a Comment