Posts

Stranger staring at me....

Ever been followed by stranger's eyes, intrigued by some? When you are at battle within, when you know not the next step and know not whom to reach out.... When you get a glimpse of someone silently watching you and you want to hang on to the hope it gives.... For ease of narration, I put in here, a girl who has lost all her past,but still holding on to memories, finding it hard to move on....Stranger staring at me....
no word you speak,
nor a signal for me,
at your life to peek....

is that my hair I brushed aside?
or is it my restless stride?
either ways, am on the move.....
but holding on to me is your eyes!

Am I to turn around and smile......
or bury the thought and walk a mile?
either ways, am on the move....
but holding on to me is your eyes!

You sit there, with my mind u fiddle,
While I ponder to solve the riddle....
A step back or ahead,
Unable to decide, I close my eyes!

The sting is too much to handle,
an old wound, that is yet to settle....
I better be on the move,
for …

Floating clouds.....

Image
Sometimes high up....
hanging low,
sometimes….

Loaded – heavy and dark,
sometimes…..
Taking hues of the fading sun,
sometimes....

Reaching high up,
in the sky...
Rushing with fellows,
filled with joy.....

Off to fulfill some dreams,
some yours, some mine....
Touching gently and roaring,
sometimes….

Kissing the grass,
bringing sparkles....
Slashing anger,
strangling lives....,
sometimes…..

Floating clouds, changing shapes
Do you mind, to stop and help us

What is the story you weave up there
We are mortals here, blink and miss
the future you show - floating and changing shape!

Oregon - a blissful state!

Image
July seems to be the best month for me. I say this because, I had so many memories of all the travels I made in the past, brought up to my face - Thanks to Facebook and Google memories! And this July was no different, with our plan to visit  friends in Seattle and then a road trip to Oregon. I and my friend made all the arrangements and planning, giving a break to our spouses, who were happy to be relieved of those responsibilities.
So, here are some of the details I would like to share with you all, in case you are searching all possible websites to know the details of different places you can cover.
Disclaimer: While we enjoyed all these places in 4 days(Oregon), this is not all to it! Oregon is blessed with natural resources and has many many beautiful places for you to visit and calm your busy selves. If you have enough time, try to see many other places :)
Day1: Seattle to New Port
Seattle to Florence has scenic views all along the way. The highlight for me was the bridge, which of…

वजह कुछ तो  होगी

सांसो में वो करार नही मेरे ना मिलने का शिकवा नही ना मिला फिर भी, चेहरे से मुस्कान हटा तो नही
ना हैं मुजसे कोई गिला क्या कोई ओर हैं मिला मिला हैं तो सही हो मेरे जैसे (परछाई) नही
तू किसी और की राही मेरे गली में गुज़रना नही दूर से ही सही नज़रे टुकराना नही
वजह कुछ तो  होगी पर में बेवफा था ही नही ना बुला भूलके फिर भी, दिल पे कोई ज़ोर नही

For those who  understand Hindi, but cannot read: saanson mein woh karaar nahi mere naa milne ka shikwa nahi na mila phir bhi, chehre se muskaan hata toh nahi

naa hain mujse koi gila kya koi aur hain mila mila hain to sahi ho mere jaise(parchayi) nahi
tu kisi aur ki raahi mere gali mein guzarna nahi dur se hi sahi nazrein tukraana nahi
wajah kuch toh hogi par main bewafa tha hi nahi naa bulaa bhoolke phir bhi dil pe koi zor nahi

ಒಂದು ಮೊಟ್ಟೆಯ ಕಥೆ - ಚಿತ್ರ ವಿಮರ್ಶೆ

Image
ಹೀಗೊಂದು ದಿನ ಒಂದು ಕನ್ನಡ ಚಿತ್ರದ ವಿಮರ್ಶೇನ  ನಾನು ಬರೀತೀನಿ ಅಂತ ಅಂದುಕೊಂಡಿರಲಿಲ್ಲ. ಆದರೆ ಇವತ್ತ್ತು ಬರೆಯೋ ಮನಸಾಯಿತು - ಒಂದು ಮೊಟ್ಟೆಯ ಕಥೆ ಅಂಥಾದ್ದು!
ವಿದೇಶಕ್ಕೆ ಹಾರಿ ಮೂರು ವರ್ಷಗಳಾಗಿದ್ದರೂ, ಬೆರಳೆಣಿಕೆಯ ಕನ್ನಡ ಚಿತ್ರಗಳು ಥಿಯೇಟರ್ ತಲುಪಿದವು, ಅದರಲ್ಲಿ ಕೆಲವು ಮಾತ್ರ ನನ್ನನ್ನು. ಒಂದು ಮೊಟ್ಟೆಯ ಕಥೆ ತಂಡ ಚಿತ್ರದ ಪ್ರಿಮಿಯರ್ ಅನ್ನು ಡ್ಯಾಲಸ್ ಅಲ್ಲಿ ಮಾಡುತಿದ್ದಾರೆ ಅಂತ ನಿರ್ಮಾಪಕರಾದ ಪವನ್ ಕುಮಾರ್ ಅವರು ತುಂಬಾನೇ ಪ್ರಚಾರ ಮಾಡಿದ್ದರ ಫಲ, ಇಲ್ಲಿನ ಜನರು ಅದನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿ ಹೌಸ್ ಫುಲ್ ಕೊಟ್ಟು ಸ್ಪಂದಿಸಿದರು. ಚಿತ್ರಮಂದಿರಕ್ಕೆ ಅಪರೂಪಕ್ಕೆ ಕಾಲಿಡುವ ಕನ್ನಡಿಗರ ಬಳಿ ಒಂದು ಪ್ರಯೋಗಾತ್ಮಕ ಚಿತ್ರಾನ ತಂದು ಯಶಸ್ವಿ ಆಗೋಕೆ ತುಂಬಾನೇ ಆತ್ಮವಿಶ್ವಾಸ ಬೇಕು - ಜೊತೆಗೆ ಅಂತಹ ಕಥೆಯೂ ಬೇಕು. ಒಂದು ಮೊಟ್ಟೆಯ ಕಥೆ ಅದಕ್ಕೊಂದು ಒಳ್ಳೆ ಉದಾಹರಣೆ.

ಬಿರಿಯಾನಿ ತಿನ್ನೋವಾಗ ಬಾಯಿಗೆ ಏಲಕ್ಕಿ ಸಿಗಬಾರ್ದು ಅಂತ ಬೇಡಿಕೊಂಡು ತಿನ್ನುವ ಹಾಗೆ ಚಿತ್ರ ನೋಡುತ್ತಾ, ನಾನು ಸಹ "ಪ್ಲೀಸ್, ನೆಕ್ಸ್ಟ್ ಸೀನ್ ಹಾಗಿರದಿರಲಿ, ಹೀಗಿರದಿರಲಿ" ಅಂತ ಬೇಡಿಕೊಳ್ಳುತ ಇದ್ದೆ(ತುಂಬಾ ಜನರಿಗೆ ಚಿತ್ರಕ್ಕೆ ಬನ್ನಿ ಅಂತ ಒತ್ತಾಯ ಮಾಡಿ ಕರೆಸಿದ್ದೆ, ಅದರ ಭಯ ಬೇರೆ!!) ಸಿನಿಮಾ ಶುರು ಆದಗಿಂದ ಕೊನೆಯ ವರೆಗೂ ಎಲ್ಲೂ ಇಂತ ಒಂದು ಸೀನ್ ಬೇಕಿರಲಿಲ್ಲವೇನೋ ಅನಿಸದಷ್ಟು ಚೊಕ್ಕಟವಾದ ಎಡಿಟಿಂಗ್, ಎಲ್ಲಿ ಎಷ್ಟು ಬೇಕೋ ಅಷ…

ಪ್ರಶ್ನೆ ಪತ್ರಿಕೆ

ಸದಾ ಕಣ್ಮುಂದೆ ಓಡಾಡುತ ಹೃದಯ ಕದ್ದಿರುವ ಗೆಳತಿಗೆ ತನ್ನ ಪ್ರೀತಿಯ ನಿವೇದನೆ ಮಾಡುತ್ತಿರುವ ಪ್ರೇಮಿಯೊಬ್ಬನ ಮನಸಿನಾಳದ ಮಾತುಗಳು, ನನ್ನ ಕಲ್ಪನೆಯಲ್ಲಿ .... ಓದಿ ನಿಮ್ಮ ಅನಿಸಿಕೆ, ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ.... :)ಮುದ್ದಾದ ನಿನ್ನ ಹೃದಯ
ನಿನ್ನ ಬಳಿಯೆ ಇದೆಯಾ?
ಹಾಕುವೆನು ಅರ್ಜಿಯಾ,
ತೊರಿಸು ಕಾಳಜಿಯಕಿಲಕಿಲನೆ ನಕ್ಕಾಗ,ಜುಮುಕಿಯ ತಕಧಿಮಿಥ
ಹೇಳಲಿ ಏನೆಂದು
ಎದುರು ನೀ ನಿಂತಾಗ,ನನ್ನೆದೆಯ ಏರಿಳಿತ
ದೂರಲಿ ಏನೆಂದುನಾಚಿ ನೀ ಹೊರಟಾಗ, ಮನಸಾಯ್ತು ಕಣ್ಮರೆ
ಕಿರುನೋಟ ಎಸೆದಾಗ, ನಿಂತೊಯ್ತು ನನ್ನುಸಿರೆಹಾಕಿಬಿಡಲೆ ಅರ್ಜಿಯಾ
ತೊರಿಸು ಕಾಳಜಿಯನನ್ನದಲ್ಲದ ದಾರಿಯಲ್ಲಿ, ನಿನಗಾಗಿ ಕಾದು ನಿಂತೆ
ಕೇಳು ಯಾಕೆಂದು
ಹೋಗದಿರು ನೋಡಿ ನನ್ನ, ಕಂಡರೂ ಕಾಣದಂತೆ
ದಾರಿಯ ಧೂಳೆಂದುಪ್ರಶ್ನೆಯಲಿ ಕೊನೆಗೊಂಡಿದೆ ಪರೀಕ್ಷೆ
ಉತ್ತರಿಸುವೆ ಸರಿಯಾಗಿ ಎಂದೇ ನಿರೀಕ್ಷೆಹಾಕಿರುವೆ ಅರ್ಜಿಯಾ,
ತೋರಿಸಮ್ಮ  ಚೂರು ಕಾಳಜಿಯ

ನಾ ಜಾರುತಿಹೆ

ಕಿಟಕಿ ಬದಿಯಲಿ ನಿಂತು
ಚಾ ಹೀರದಿರು ಚೆಲುವೆ,
ನಾ ಜಾರುತಿಹೆ......
ಮುಗಿಲು ಸೋರಿ
ತಂಪೆರಗಿರಲು.....
ಕಾಡಿಗೆ ತೀಡಿದಾ ನೊಟ ಕಾಡಿದೆ,
ನಾ ಜಾರುತಿಹೆ........

ಉಫ್ಫ್!!! ಮುಗುಳ್ನಗದಿರು,
ಮಿಂಚೆರಗಿದಂತಾಗಿದೆ  ,
ನಾ ಜಾರುತಿಹೆ......

ಒಂದೇ ಸಮನೇ ಓಡಿದೆ,
ಏದುಸುರಿನಾ ಓಟ...
ಕಲಿಸುವರು ಯಾರು,
ಹೃದಯ ದೋಚುವ ಪಾಠ

ಸನ್ನೆ ಮಾಡಿದರೆ,
ಸಂಬಂಧ ಕಟ್ಟು ವೆನು
ನೋಡೊಮ್ಮೆ ಚಾ ಮುಗಿವ ಮುನ್ನ,
ನಾ ಜಾರುತಿಹೆ