ಕಣ್ಣೀರಾ ಮಳೆ..............
ಮಳೆಯೇ ನೀ ಧರೆ ಗಿಳಿಯೇ,
ಬೆಚ್ಚಗೆ , ಧರೆಗೆ ತಾ ಸ್ವಲ್ಪ ನಗೆ
ದಿನದಲ್ಲಿ ನಿನ್ನ ಗೋಳು ಬೇಡ ಗೆಳತಿ
ನಿನ್ನನ್ನರಿಯದ ಬಳಗದಿ ಯಾಕಳುತಿ
ದಿನವೆಲ್ಲಾ ಕಣ್ಣಂಚಲೆ ಉಳಿಯಲಿ
ನಿಶಾಚರಿಯಾಗಿ ಇಳಿಯೇ ಹನಿ ಹನಿ….
ಬಿರುಗಾಳಿಯಂತೆ ಬಂದು ರಂಪಾಟ ಮಾಡದಿರು
ನಿನ್ನ ನೋವು ಕಾಣದ ಜನ ನಿನ್ನ ಆಗ ಹಳಿವರು
ನೋವು ಕರಗಿ ಶುದ್ದ ಮಾಡೇ ಮನಸನು ಮೇಘ,
ಊದಯವದೊಡೆ ನೋಡಲೆಲ್ಲರು ನಿನ್ನ ನಗು ಮೊಗ
ಇನ್ನೂ ಆರದಿರೆ ನಿನ್ನ ನೋವಿನ ಹೊಳೆ,
ದಿನಕಿರಲಿ, ಎಲ್ಲ ಕರೆವ ಹೂಮಳೆ
ದುಗುಡವದು ಇರಲಿ ಬರೀ ನಿನಗೆ ಮಾತ್ರ
ಗೊತ್ತಾದರೇನು ಇರುಳಲ್ಲಿ, ಬೆಳಗೆ ಬರನು ಆ ನಕ್ಷತ್ರ!
ಮಳೆಯೇ ನೀ ಧರೆ ಗಿಳಿಯೇ,
ಬೆಚ್ಚಗೆ , ಧರೆಗೆ ತಾ ಸ್ವಲ್ಪ ನಗೆ
ದಿನದಲ್ಲಿ ನಿನ್ನ ಗೋಳು ಬೇಡ ಗೆಳತಿ
ನಿನ್ನನ್ನರಿಯದ ಬಳಗದಿ ಯಾಕಳುತಿ
ದಿನವೆಲ್ಲಾ ಕಣ್ಣಂಚಲೆ ಉಳಿಯಲಿ
ನಿಶಾಚರಿಯಾಗಿ ಇಳಿಯೇ ಹನಿ ಹನಿ….
ಬಿರುಗಾಳಿಯಂತೆ ಬಂದು ರಂಪಾಟ ಮಾಡದಿರು
ನಿನ್ನ ನೋವು ಕಾಣದ ಜನ ನಿನ್ನ ಆಗ ಹಳಿವರು
ನೋವು ಕರಗಿ ಶುದ್ದ ಮಾಡೇ ಮನಸನು ಮೇಘ,
ಊದಯವದೊಡೆ ನೋಡಲೆಲ್ಲರು ನಿನ್ನ ನಗು ಮೊಗ
ಇನ್ನೂ ಆರದಿರೆ ನಿನ್ನ ನೋವಿನ ಹೊಳೆ,
ದಿನಕಿರಲಿ, ಎಲ್ಲ ಕರೆವ ಹೂಮಳೆ
ದುಗುಡವದು ಇರಲಿ ಬರೀ ನಿನಗೆ ಮಾತ್ರ
ಗೊತ್ತಾದರೇನು ಇರುಳಲ್ಲಿ, ಬೆಳಗೆ ಬರನು ಆ ನಕ್ಷತ್ರ!
4 comments:
one thing when you write is to review the structure of the piece.
in this particular one , i ve noticed a lot of emotion.
emotion clearly clouds ones writing skills
so wrte it down in one place and edit it when you have cooled down
i encourage you to do that becoz
the experience behind the emotion makes the writing very clear to you
but for the reader its like seeing the picture through ground glass
there is no prob seeing light but theres a huge prob with images.
if you intend the writing to be personal then dont enable public view coz its visible on random blogs.
happy bloggin
and have a great day ahead
soumya,
Bahala chennagi moodi baruttide! kannaDavaagali aaMgla BaaSheyaagali praveeNate eddu kaanuttide.
college dinagalalli nimminda hindi kavanagalannu naanu odiddene!
muMdinda dinagallalli aa kavanagaLa savi uNNisuvira?
PrAKoPa,
prakopa@yahoo.com
www.prakopa.blogspot.com
ಕನ್ನಡದಲ್ಲಿ ಬ್ಲಾಗ್ ಮಾಡೋಕೆ ತುಂಬ ಇಷ್ಟ .
ನೀವು ಬರೆಯೋದು ಚನ್ನಾಗಿದೆ.
ನೀವು ಬರೆಯುವ ರೀತಿ ಗೊತ್ತಿಲ್ಲದೆ ಹೇಳ್ತಿದೀನಿ ತಪ್ಪು ತಿಳ್ಕೋ ಬೇಡಿ.
ಬರೆಯುವಾಗ ನಿಮ್ಮ ಮಾನಸಿಕ/ಹೃದಯದಲ್ಲಿರುವ ಸ್ಥಿತಿ-ಗತಿಗಳ ಚಿತ್ರಣ ನಿಮ್ಮ ಪದ್ಯದ ಅಂತ್ಯದಲ್ಲಿ [..] ಜೋಡಿಸಿದರೆ ಓದುಗರಿಗೆ ಪದ್ಯದ ಅಂತರಾಳವ ಅರಿಯಲು ಸುಲಭವಾಗುತ್ತದೆ.
ಇದರಿಂದ ಅಪಾರ್ಥವು ಕಡಿಮೆಯಾಗುತ್ತದೆ. ನಿಮ್ಮ ಬರವಣಿಗೆಯು ಸ್ವಛ್ಛ೦ದವಾಗಿರುವುದನ್ನು ಗಮನಿಸಿದೆ.
ಇನ್ನೊಂದು ಟಿಪ್ಪಣಿ ಏನೆಂದರೆ ಬರೆದ ಪದ್ಯ ವನ್ನು ಒಂದೆರಡು ಸರತಿ ಓದಿ, ಅವಾಗ ಹೃದಯದಲ್ಲಿ ಆ ಸನ್ನಿವೇಶ / ಭಾವಕ್ಕೆ ಮತ್ತೊಂದು ಉತ್ತಮ ಶಬ್ದ ಸಿಗಬಹುದು. ಅವಾಗ ನಿಮಗೂ ಸಂತೋಷ, ಓದುವವರಿಗೆ ಆನಂದೇವೆ ಸರಿ...
ಬ್ಲಾಗ್ ಲೋಕದಲ್ಲಿ ಮತ್ತೋರ್ವ ಕನ್ನಡಿಗ...
ಆದಿತ್ಯ
Post a Comment