ಬಾಳು ನಿನ್ನದು, ಪಯಣ ನಿನ್ನದು ........

ಬಾಳು ನಿನ್ನದು, ಪಯಣ ನಿನ್ನದು
ನೀನೆ ಅದರ ನಾವಿಕ
ಸುಳಿಯೂ ಇಹುದು,ಮಳೆಯು ಆಹುದು
ತಡೆಯೋದೇ ಅದರ ಕಾಯಕ

ಉಕ್ಕಿ ಹರಿಯುವ ನೀರ ನೋಡ
ಅದರಲಿ ನೀನ್ ಈಜಬೇಡ
ಕೊಡಿಯೊಮ್ಮೆ ಕದಿಮೆಯದೊದ ಪಯಣ ನಿಲ್ಲಿಸಬೇಡ ||ಬಾಳು ನಿನ್ನದು

ಒಣ ಭೂಮಿಯ ಆಗಿಯಲಹೂದೆ ?
ಮಳೆಗೆ ನೀನು ಕಾದಿರು.
ಹಾಣಿದ ಕ್ಷಣಡಲಿ ಮಲಗಲಹುದೆ?
ಬೀಇತ್ತನೆಯ ನೀ ಮಾಡಿರು. ||ಬಾಳು ನಿನ್ನದು

ಮನದ ಹೊರಗೆ ಎಲ್ಲೋ ಇಲ್ಲ
ನಿನ್ನ ಮಣಿಸುವ ವಂಚಕ
ಆತ್ಮ ಸ್ಥೈರ್ಯದ ಮುಂದೆ ಕೊಲೆಯೂ ಸಲ್ಲ
ನಿನ್ನ ಕನಸಿನ ಕಥಾನಕ. ||ಬಾಳು ನಿನ್ನದು

ಯಾರ ಗಾಳಿ, ಯಾರ ನೀರು?
ಯಾರು ಇದಕೆ ನಾಯಕ?
ಕಟ್ಟೋ ಮೋಡ, ಕನಸ ಕಣೋ ಮನವು
ಭೋರ್ಗರೆದರೇನೇ ಶುಭಪ್ರಾಯಕ.||ಬಾಳು ನಿನ್ನದು

ನಿನ್ನ ಮನಸನು ನೀನೆ ಈತಕೆ
ಇಂದೆ ಮಣ್ಣ ಮಾಡುವೆ?
ನೀನು ಹೋಗುವ ದಿನವ ಅದಕೆ
ಮುಕ್ತಿ ನಿನ್ನಿಂದ ಅಲ್ಲವೇ?? ||ಬಾಳು ನಿನ್ನದು .....

-- ಸೌಮ್ಯ

Comments

BhagyaNilya said…
tumba chennagide soumya....bahala arthapoorna vaagide.....u rock baby!!!!!!! keep it up !!!!! ninna haleya kavanagalannu idaralli bari......odugarige ninna nijavaada roopa gottagali....;) ;) ;)

raji
chethana said…
mmm...just like the way teachers explain abstract poem in school to students clearly,you will have to explain this to me clearly though I have undertood to some extent:) :)
shilpa said…
heyyy soo a nice blog page ... and to start ..a really nice poem ..we r happy to see more of ur poems ...here and ofcourseee the sayinggss....
cheerroo babess....as raji said u r really rockingg .....with raaaaaaaaaaji

Popular posts from this blog

Exotic Ghatikallu Trip

ನಾ ಜಾರುತಿಹೆ